ಅಭಿಪ್ರಾಯ / ಸಲಹೆಗಳು

ಸಂಚಾರಿ ದಂಡ

ಸಂಚಾರಿ ದಂಡ

ಸಂಚಾರ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಹೊಸದಾಗಿ ವಿಧಿಸಬೇಕಾದ ದಂಡದ ಮಾಹಿತಿ

ಸರ್ಕಾರಿ ಆದೇಶ ಸಂಖ್ಯೆ ಟಿ.ಡಿ./250/ಟಿಡಿಓ/2019 ದಿನಾಂಕ: 03/09/2019. ಕ್ರ.ಸಂ. ಮಾದರಿ ಹೊಸ ನಿಯಮದಂತೆ ದಂಡ ರೂಪಾಯಿಗಳು

ಕ್ರ.ಸಂ.

ನಿಯಮ ಉಲ್ಲಂಘನೆ ಸ್ವರೂಪ

ದಂಡದ ಮೊತ್ತ ಮತ್ತು ಶಿಕ್ಷೆ

1

ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿದ್ದರೆ

500/- ರೂಪಾಯಿ ದಂಡ ಮತ್ತು 3 ತಿಂಗಳ ಲೈಸೆನ್ಸ್ ರದ್ದು.

2

ಲೈಸೆನ್ಸ್ ಇಲ್ಲದೆ ವಾಹನ ಚಾಲನೆ

5000/- ರೂಪಾಯಿ ದಂಡ

3

ವಾಹನದ ಇನ್ಸುರೆನ್ಸ್ ಇಲ್ಲದಿದ್ದರೆ

2000/- ರೂಪಾಯಿ ದಂಡ

4

ದ್ವಿಚಕ್ರ ವಾಹನದ ಮೇಲೆ ಓವರ್ ಲೋಡ್

200/- ರೂಪಾಯಿ ದಂಡ

5

ಮಧ್ಯಪಾನ ಮಾಡಿ ವಾಹನ ಚಾಲನೆ

10000/- ರೂಪಾಯಿ ದಂಡ

6

ವಾಹನ ಚಾಲನೆ ವೇಳೆ ಸೀಟ್ ಬೆಲ್ಟ ಧರಿಸದಿದ್ದರೆ

1000/- ರೂಪಾಯಿ ದಂಡ

7

ಮಿತೀ ಮೀರಿದ ವೇಗದಲ್ಲಿ ವಾಹನ ಚಾಲನೆ

2000/- ರೂಪಾಯಿ ದಂಡ

8

ವಾಹನ ಚಲಾಯಿಸುವಾಗಿ ಮೊಬೈಲ್ ಬಳಕೆ

1000/- ರೂಪಾಯಿ ದಂಡ

9

ಸಂಚಾರ ನಿಯಮ ಉಲ್ಲಂಘನೆ

500/- ರೂಪಾಯಿ ದಂಡ

10

ಲೈಸೆನ್ಸ್ ರದ್ದಾದರು ವಾಹನ ಚಾಲನೆ

10000/- ರೂಪಾಯಿ ದಂಡ

11

ಪರವಾನಿಗೆ ಇಲ್ಲದೇ ವಾಹನ ಚಾಲನೆ ಮಾಡಿದರೆ

10000/- ರೂಪಾಯಿ ದಂಡ

12

ನೋ ಪಾರ್ಕಿಂಗ್ ವಾಹನ ನಿಲ್ಲಿಸಿದ್ದರೆ

1000/- ರೂಪಾಯಿ ದಂಡ

13

ಪೊಲೀಸ್‍ರ ಜೊತೆ ವಾಗ್ವಾದ ಮಾಡಿದರೆ

2000/- ರೂಪಾಯಿ ದಂಡ

14

ಹೆಚ್ಚು ಪ್ರಯಾಣಿಕರ ಸಾಗಾಣಿಕೆ

1000/- ರೂಪಾಯಿ ದಂಡ

15

ಮಿತಿಗಿಂತ ಮೀರಿದ ಹೆಚ್ಚು ಸರಕು ಸಾಗಣಿ

20000/- ರೂಪಾಯಿ ದಂಡ

16

ಅಪಘಾತಕ್ಕೆ ಎಡೆ ಮಾಡುವ ರೀತಿಯಲ್ಲಿ ಚಾಲನೆ

5000/- ರೂಪಾಯಿ ದಂಡ

17

ತುರ್ತು ಸೇವೆ ವಾಹನಕ್ಕೆ ದಾರಿ ಬಿಡದಿದ್ದರೆ

10000/- ರೂಪಾಯಿ ದಂಡ

18

ವಾಹನದ ಫಿಟ್ನೇಸ್ ಇಲ್ಲದಿದ್ದಲ್ಲಿ

2000/- ರೂಪಾಯಿ ದಂಡ

19

ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ವಾಹನ ನೀಡಿದರೆ ಸಂಬಂಧಪಟ್ಟ ವಾಹನ ಮಾಲೀಕರಿಗೆ ಮತ್ತು ಪೋಷಕರಿಗೆ ದಂಡ ವಿಧಿಸಲಾಗುವುದು.

25000/- ರೂಪಾಯಿ ದಂಡ ಹಾಗೂ 3 ವರ್ಷ ಜೈಲು ವಾಸ ಮತ್ತು ವಾಹನ ನೋಂದಣಿ ರದ್ದು

20

ನಿರ್ಬಂಧಿತ ಪ್ರದೇಶಗಳಲ್ಲಿ ಶಬ್ದ ಮಾಡಿದಲ್ಲಿ

1000/- ರೂಪಾಯಿ ದಂಡ

21

ಅನ್‍ಆಥರೈಸ್ಡ್ ವ್ಯಕ್ತಿಗಳಿಗೆ ವಾಹನವನ್ನು ಚಾಲನೆಯನ್ನು ಮಾಡಲು ನೀಡಿದಲ್ಲಿ

5000/- ರೂಪಾಯಿ ದಂಡ

22

ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಸಮರ್ಥನಾಗಿ ವಾಹನ ಚಾಲನೆ ಮಾಡಿದ್ದಲ್ಲಿ

1000/- ರೂಪಾಯಿ ದಂಡ

23

ರೇಸಿಂಗ್ & ಟ್ರಯಲ್ಸ್ ವಾಹನ ಚಾಲನೆ ಮಾಡಿದ್ದಲ್ಲಿ

5000/- ರೂಪಾಯಿ ದಂಡ

ಇತ್ತೀಚಿನ ನವೀಕರಣ​ : 24-02-2022 11:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬಳ್ಳಾರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080